logo

ಬ್ಯಾಡಗಿ ಪಟ್ಟಣದ ಕಾಕೋಳ ರಸ್ತೆಯ ಮಹಿಳೆಯರಿಂದ ಹೋಳಿ ಹಬ್ಬ ಸಂಭ್ರಮಾಚರಣೆ.

ಹೋಳಿ ಹಬ್ಬದ ಪ್ರಯುಕ್ತ ಬ್ಯಾಡಗಿ ಪಟ್ಟಣದ ಕಾಕೋಳ ರಸ್ತೆಯಲ್ಲಿರುವ ಮಹಾಲಕ್ಷಮಿ ಲೇಔಟ್ ನಲ್ಲಿಯ ಮಹಿಳಾ ಮಣಿಗಳು ಹೋಳಿ ಹಬ್ಬವನ್ನು ಮಕ್ಕಳೊಂದಿಗೆ ರಂಗು ರಂಗಿನ ಬಣ್ಣ ಹಚ್ಚಿ, ನೃತ್ಯ ಮಾಡುವ ಮೂಲಕ ಹೋಳಿ ಹಬ್ಬ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಕಾಕೋಳ ರಸ್ತೆಯ ಮಹಿಳಾ ಮಣಿಗಳಾದ ಶ್ರೀಮತಿ ಲಕ್ಷಮಿ ಉಪ್ಪಾರ, ಕಲಾವತಿ ಬಡಿಗೇರ, ರೇಖಾ ದೆಸೂರ, ಸುಮಾ ಎಲಿ, ಮಧು ಕೋರಿ, ಮಾಲಾ, ಶ್ವೇತಾ ನಿರಲಿಗಿಮಠ, ಕವಿತಾ, ವೀಣಾ & ಪಾರ್ವತಿ ದ್ಯಾಮನಗೌಡರ, ಲಕ್ಷಮೀ ಉಪಸ್ಥಿತರಿದ್ದರು

40
2353 views